Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Abaptisition
ಹೊಗದ ಬೈರಿಗೆ
Above ground reservoir
ನೆಲಮಟ್ಟದ ಮೇಲಿನ ಜಲಾಶಯ
Abrade
ಉಜ್ಜಿಹಾಕು
Abrasion
ಉಜ್ಜಿಹಾಕುವುದು
Abrasive
ಅಪಘರ್ಷಕ
Abrasive soil
ಉಜ್ಜಿಹಾಕುವ ಗುಣವುಳ್ಳ ಮಣ್ಣು
Absoulute block system
ಸಮಗ್ರ ತಡಗಟ್ಟೆ ಪದ್ದತಿ
Absolute module
ಸಮಗ್ರ ಮಾನಕ
Absorbability
ಹೀರಿಕೊಳ್ಳಲಾಗುವ ಗುಣ
Absorption
ಹೀರಿಕೆ
Absorptive soils
ಹೀರಿಕೊಳ್ಳುವ ಮಣ್ಣುಗಳು
Abutment
ಊರೆ
Abutment pier
ಹಾಗೇ ಸೇರಿರುವ ಮರದ ಕಟ್ಟಡ
A.C.(Alternating Current)
ಆವರ್ತನ ವಿದ್ಯುತ್
Accelerating
ವೇಗೋತ್ಕರ್ಷ
Accelerating force
ವೇಗವರ್ಧಕ ಬಲ
Accessory
ಸಾಧನ ಸಾಮಗ್ರಿ
Acidity
ಆಮ್ಲತೆ
Accumulator
ಸುಂಗ್ರಹಕೋಶ
Accuracy