Krishi Sasyashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Abaxial
ಮೇಲ್ಭಾಗ.
Aberration
ವಿಪಥನ; ಅಪಸರಣ.
Abiogenesis; Abiogeny
ಅಜೀವಜನನ.
Abortive
ಬಂಜೆ; ಅಪೂರ್ಣ ಬೆಳವಣಿಗೆಯ; ಗೊಡ್ಡಾದ.
Absciss
ಕಳಚುವಿಕೆ; ಛೇದನ.
Acantha
ಮುಳ್ಳು.
Acarpellous
ಅಂಡಕರಹಿತ.
Acarpous
ಫಲಕೊಡದ.
Acaulescent
ಅಸ್ಥಂಭಿ; ಕಾಂಡರಹಿತ.
Acceptorcell
ಗ್ರಾಹಿಕೋಶ; ಸ್ವೀಕಾರಿ ಕೋಶ.
Accessory bud
ಮೊಗ್ಗು; ಜೊತೆ ಮೊಗ್ಗು.
Acclimatization
ಹವಾಗುಣಾನುಕೂಲಿಕೆ.
Acclimation
ಹವಾಗುಣಕ್ಕೆ ಹೊಂದಿದ.
Accresent
ಪುಷ್ಪಾನಂತರ ಬೃಹತ್ ವೃದ್ಧಿ.
Accrete
ಸಹವೃದ್ಧಿತ; ಸಹಬೆಳೆದ.
Accrose
ಸೂಜಿಯಾಕಾರದ; ಚೂಪಾದ.
Acentric
ಅಕೇಂದ್ರಿಯ.
Acephala
ಚಂಡುರಹಿತ; ಅಶೀರ್ಷ.
Acervate
ಪುಂಜಿತ; ಸಮೂಹಿತ.
Achene